ಬೆಸ್ಕಂ ಉದ್ಯೋಗದಲ್ಲಿ ಒಟ್ಟು 520 ಖಾಲಿ ಹುದ್ದೆ

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ನಿಯಮಿತ (BESCOM) 2025-26 ನೇ ಸಾಲಿನ ಅಪ್ರೆಂಟಿಸ್‌ (apprentice) ತರಬೇತಿಗಾಗಿ ಅರ್ಜಿಆಹ್ವಾನಿಸಲಾಗಿದೆ.ಈ ಬೆಸ್ಕಂ ಉದ್ಯೋಗದಲ್ಲಿ ಒಟ್ಟು 520 ಹುದ್ದೆ ಖಾಲಿ ಇದ್ದು …

Read more

Bescom Jobs

 

(BESCOM) 2025-26 ನೇ ಸಾಲಿನ ಅಪ್ರೆಂಟಿಸ್‌ (apprentice) ತರಬೇತಿಗಾಗಿ ಅರ್ಜಿಆಹ್ವಾನಿಸಲಾಗಿದೆ.ಈ ಬೆಸ್ಕಂ ಉದ್ಯೋಗದಲ್ಲಿ ಒಟ್ಟು 520 ಹುದ್ದೆ ಖಾಲಿ ಇದ್ದು ಕೇವಲ ಇಂಜಿನಿಯರಿಂಗ್‌ ಕಲಿತ ಅಭ್ಯರ್ಥಿ ಮಾತ್ರವಲ್ಲದೆ (BA ̧  BSc  Bcom etc) ಗಳಿಂದ ಅರ್ಜಿ ಕರೆಯುವಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.

ಈ ನೇಮಕಾತಿಯು ಮಾರ್ಚ-2026 ರಂದು ಅಥವಾ ಮೊದಲು ಅನ್ ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು

ನೇಮಕಾತಿಯ ಹಂತದ ವಿದ್ಯಾರ್ಹತೆ

೧)BE/B Tech/Diploma or Any Degree

೨) ತೇರ್ಗಡೆಯಾಗಿರುವ ವರ್ಷ:

ಅಭ್ಯರ್ಥಿಗಳು 2021 ರನಂತರದ 2021,2022,2023 ಮತ್ತು 2024 ರ ಅವಧಿಯಲ್ಲಿ ಉತ್ತೀರ್ಣರಾಗಿರಬೇಕು ಇದಕ್ಕಿಂತ ಹಿಂದಿನ ಅವಧಿಯಲ್ಲಿ ಉತ್ತೀರ್ಣರಾದವರು ಅರ್ಹರಾಗಿರುವುದಿಲ್ಲ ಎಂಬುವುದನ್ನು ಪರಿಗಣಿಸುವುದು

ಅರ್ಹರಾಗಿರುವ ಅಭ್ಯರ್ಥಿಗಳಿಗೆ 01 ವರ್ಷ ತರಬೇತಿ ಈ ಇಲಾಖೆಯಿಂದಲೇ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವಲ್ಲಿ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ

ವೇತನ ಶ್ರೇಣಿ

ಪದವೀಧರ ಅಪ್ರೆಂಟಿಸ್(‌Apprentice) ನಲ್ಲಿ E &E ಇಂಜಿನಿಯರ್‌ ಗಳಿಗೆ 9008/-

ಪದವೀಧರ ಅಪ್ರೆಂಟಿಸ್(‌Any degree) 9008/-

ಡಿಪ್ಲೊಮಾ ಅಪ್ರೆಂಟಿಸ್ ರವರಿಗೆ 8000/-

ಅರ್ಜಿ ಸಲ್ಲಿಸುವುದು

ಅನ್ ಲೈನ್‌ ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

(http://bescom.karnataka.gov.in)

apply ವಿಧಾನ

Departments ನಲ್ಲಿ corporate office ಅಡಿಯಲ್ಲಿ Administration & Human Resource/training link ಮುಖಾಂತರ online Application for Apprenticeship 2025-26 ರಲ್ಲಿ ನಿಮ್ಮ Education Details ಹಾಗೂ Personal information ಹಾಕುವುದು ಸ್ಕ್ಯಾನ್‌ ಮಾಡಿರುವ Photoş marks card ,signature upload Check ಮಾಡಿ Printout ತೆಗೆದುಕೊಳ್ಳುವುದು ಉತ್ತಮ ಎಂಬುದಾಗಿ ತಿಳಿಸಿದೆ.

Pension scheme

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಯ ನಿರ್ದೇಶನಾಲಯವು ನಿಗದಿ ಪಡಿಸಿದೆ ಕೆಲವೊಂದು ಯೋಜನೆಗಳ ವಿವರ: 1) ಸಂಧ್ಯಾ ಸುರಕ್ಷಾ ಯೋಜನೆ ಈ …

Read more